1high profile
ನಾಮವಾಚಕ

ಎಲ್ಲರ ಗಮನಕ್ಕೆ ಯಾ ಪ್ರಚಾರಕ್ಕೆ ಒಡ್ಡಿರುವುದು; ಗಮನ ಸೆಳೆಯುವಂತಿರುವುದು; ಪ್ರಚಾರ ಸಿಕ್ಕುವಂತಿರುವುದು.